ಶನಿವಾರ ಸಂಜೆ 4 ಗಂಟೆಗೆ ವಿಶ್ವಾಸಮತ ಯಾಚಿಸಲು ಸುಪ್ರೀಂ ಕೋರ್ಟ್ ಆದೇಶ | Oneindia Kannada

2018-05-18 398

ನಾಳೆಯೇ ವಿಶ್ವಾಸಮತ ಯಾಚನೆ ಬೇಡ ಎಂಬ ವಾದವನ್ನು ಬಿಜೆಪಿ ವಕೀಲರು ಮಂಡಿಸುತ್ತಿದ್ದಾರೆ. ಕನಿಷ್ಠ ಒಂದು ವಾರ ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿಕೊಂಡಿದೆ. ಇದನ್ನು ತಿರಸ್ಕರಿಸಿರುವ ನ್ಯಾಯಮೂರ್ತಿಗಳು ಶನಿವಾರ ಸಂಜೆ 4 ಗಂಟೆಗೆ ವಿಶ್ವಾಸಮತ ಯಾಚಿಸಬೇಕು ಎಂದು ಸೂಚನೆ ನೀಡಿದೆ.

Floor test to prove majority for BJP in Karnataka assembly on 19th May. Supreme court has given two options, either go by law or prove majority on the floor. Court said they have to find practical solution to this issue.

Free Traffic Exchange

Videos similaires